ಯಾವುದು ನಿಶ್ಚಿತ? ಹುಟ್ಟೇ ಸಾವೇ?
ಇಂದು ಇದ್ದವರು ನಾಳೆ ಇರದಾಗ
ಎಲ್ಲವೂ ಕೈಮೀರಿದಾಗ ಬೇಸರ ಖಚಿತ
ಯಾವುದು ನಿಶ್ಚಿತ? ಕಷ್ಟವೇ ಸುಖವೇ?
ಸುಖಕ್ಕೆ ಬೆಲೆ ತೆರಬೇಕು ಕಷ್ಟಗಳು ಉಚಿತ
ಕಷ್ಟಗಳು ಮಿತಿಮೀರಿದಾಗ ಬೇಸರ ಖಚಿತ
ಯಾವುದು ನಿಶ್ಚಿತ? ಬದುಕೇ ಬವಣೆಯೇ?
ಲೆಕ್ಕಾಚಾರಗಳೆಲ್ಲ ತಲೆಕೆಳಗಾದಾಗ ಬೇಸರ ಖಚಿತ
Post a Comment
No comments:
Post a Comment