Tuesday, July 10, 2012

ಕಾಮನಬಿಲ್ಲು


ಧೋ ಎಂದು ಮಳೆಯು ಸುರಿಯುತಿರಲು
ಆಗಸದಿ ಮೋಡ ಮುಸುಕಿರಲು
ಪ್ರಶಾಂತವಾದ ವಾತಾವರಣವಿರಲು
ಕಾಣಿಸಿತ್ತು ಸಪ್ತ ವರ್ಣದ ಕಾಮನಬಿಲ್ಲು

1 comment:

ಶ್ವೇತ ಕೃಪಾನಿಧಿ ಉಡುಪ said...

ಇದು ನನ್ನ ಮೊದಲ ಆಶು ಕವಿತೆ. ಕೇವಲ 2 ನಿಮಿಷಗಳಲ್ಲಿ ಯೋಚಿಸಿ ಬರೆದದ್ದು. 9ನೇ ತರಗತಿಯಲ್ಲಿದ್ದಾಗ ನನಗೂ ನನ್ನ ಸ್ನೇಹಿತೆ ಶೀಲಳಿಗೂ ನೆಡೆದ ಸಣ್ಣ ಸ್ಪರ್ಧೆಯಲ್ಲಿ ಗೆದ್ದ ಕವಿತೆ. ಇನ್ನೊಬ್ಬ ಗೆಳತಿ ಕೊಟ್ಟ ಶೀರ್ಷಿಕೆ ಇದು ಕಾಮನಬಿಲ್ಲು. ಅದರ ಮೇಲೆ ಕವಿತೆ ಬರೆಯಲು ಹೇಳಿದರು. ಸುಮ್ಮನೆ ತಮಾಷೆಗಾಗಿ ನಡೆದ ಸ್ಪರ್ಧೆ. ಆಶು ಕವಿತೆ ನನ್ನಿಂದ ಸಾಧ್ಯ ಎಂದು ನನಗೆ ಅರಿವು ಮೂಡಿಸಿದ,ನನ್ನ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ನಂಬಿಕೆ ಹುಟ್ಟಿಸಿದ ಕವಿತೆ