Wednesday, June 6, 2012

ಚಿಂತೆಯ ಕಂತೆ


ಇಂದಿಗೆ ಮುಗಿಯಿತು ಟೆಸ್ಟ್
ನಾಳೆಯಿಂದ ರೆಸ್ಟ್
ಮುಂದಿನ ತಿಂಗಳು ಇದೆ  ಎಗ್ಜ಼ಾಮ್
ನನ್ನ ತಲೆ ಆಗುವುದು ಟೆನ್ಶನ್ನಿಂದ ಜಾಮ್    

1 comment:

ಶ್ವೇತ ಕೃಪಾನಿಧಿ ಉಡುಪ said...

ಇದು ನಾನು 10ನೇ ತರಗತಿಯಲ್ಲಿದ್ದಾಗ ಬರೆದ ಚುಟುಕ. ಕೊನೆಯ ಕಿರು ಪರೀಕ್ಷೆ ಮುಗಿದ ದಿನ ಬರೆದದ್ದು. ಅದರ ನಂತರದ ತಿಂಗಳಿನಿಂದ ಅಂತಿಮ ಪರೀಕ್ಷೆಗಳು ಶುರುವಾಗಲಿದ್ದವು. ಬಹಳ ತಲೆ ಬಿಸಿ ಮಾಡಿಕೊಂಡು, ಕಷ್ಟ ಪಟ್ಟು ಓದಿದ್ದೆ. 88% ಬಂದಿತ್ತು