ಮನದಾಳದ ಮಾತು
Wednesday, September 21, 2016
ಬಿರುಕು
ಕನಸಲಿ ಕಂಡ ಕಲ್ಪನೆ
ಕನಲಿ ಕಣ್ತೆರೆದಾಗ
ಕಾಣದಾಯಿತು
ಕರಗುತ್ತಿದ್ದ ಕಾರ್ಮೋಡ
ಕುಳಿರ್ಗಾಳಿಯಿಂದ
ಕದಡಿಹೋಯಿತು
ಕೆಂಪು ಕುಸುಮದ
ಕಂಪು ಕರಗಿ
ಕಳೆದುಹೋಯಿತು
ಕಳೆಯಿರದೆ ಕಪ್ಪಿಟ್ಟ
ವದನ ಕಮಲ
ಕಟು ಸತ್ಯ ಸಾರಿತು
Newer Posts
Older Posts
Home
Subscribe to:
Comments (Atom)